Use APKPure App
Get VIVEKA PRABHA old version APK for Android
ರಾಮಕೃಷ್ಣ ಮಹಾಸಂಘದ ಮಾಸಪತ್ರಿಕೆ ವಿವೇಕಪ್ರಭ।
The Magazine "VIVEKA PRABHA" is the only Kannada Magazine which is being published by The Ramakrishna Maha Sangha. This magazine was released in 2000. The magazine features writings by renounced monks and also the leading writers and is read by over 25,000 readers across the state of Karnataka and also outside. ರಾಮಕೃಷ್ಣ ಮಹಾಸಂಘದ ಮಾಸಪತ್ರಿಕೆ ವಿವೇಕಪ್ರಭ. ಪ್ರತಿ ತಿಂಗಳೂ ವೇದಾಂತ, ಆಧ್ಯಾತ್ಮಿಕ ಪರಂಪರೆ, ಭಾರತೀಯ ಸಂಸ್ಕೃತಿ ಹಾಗೂ ಶ್ರೀರಾಮಕೃಷ್ಣ-ಶ್ರೀಶಾರದಾದೇವಿ-ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳನ್ನು ಸರಳ ಭಾಷೆಯಲ್ಲಿ ಎಲ್ಲರಿಗೂ ತಲುಪಿಸುವುದೇ ಈ ಪತ್ರಿಕೆಯ ಗುರಿ. ಆಧುನಿಕ ಜೀವನದ ಸಂದರ್ಭಕ್ಕೆ ಅನುಗುಣವಾಗುವಂತೆ ನಮ್ಮ ಪಾರಂಪರಿಕ ಮೌಲ್ಯಗಳನ್ನು ಹೊಸದಾಗಿ ಪ್ರತಿಷ್ಠಾಪಿಸುವುದು, ಆತ್ಮ ಸಾಕ್ಷಾತ್ಕಾರ ಹಾಗೂ ಜಗತ್ತಿನ ಒಳಿತಿಗಾಗಿ ದುಡಿಯುವಂತೆ ಯುವಪೀಳಿಗೆಯನ್ನು ಪ್ರೇರೇಪಿಸುವುದು, ಸುಸಂಸ್ಕೃತ ಮೌಲ್ಯಗಳ ಹಾಗೂ ಆಧ್ಯಾತ್ಮಿಕ ಆದರ್ಶಗಳ ಆಧಾರದಲ್ಲಿ ಪವಿತ್ರ ಜೀವನ ನಡೆಸುವಂತೆ ಸಮಾಜದ ಎಲ್ಲ ವರ್ಗಗಳ, ಎಲ್ಲ ಸ್ತರಗಳ ಸ್ತ್ರೀಪುರುಷರನ್ನು, ವಿದ್ಯಾರ್ಥಿಗಳನ್ನು ಹಾಗೂ ಬಾಲಕರನ್ನು ಮುನ್ನಡೆಸುವುದು ಈ ಪತ್ರಿಕೆಯ ಧ್ಯೇಯವಾಗಿದೆ. ಬನ್ನಿ, ವಿವೇಕಪ್ರಭ ಆ್ಯಪ್ ಅನ್ನು ಸಂಸ್ಥಾಪಿಸಿ.. ಇದರ ಅಂತರಂಗವನ್ನು ಹೊಕ್ಕು ನೋಡಿ..Last updated on Dec 7, 2020
Minor bug fixes and improvements. Install or update to the newest version to check it out!
द्वारा डाली गई
Hamza Imozar
Android ज़रूरी है
Android 4.1+
श्रेणी
रिपोर्ट
VIVEKA PRABHA
7.7.5 by Magzter Inc.
Dec 7, 2020