Jan 9, 2018
इस एप्लिकेशन को राज्य / केन्द्र सरकार उपलब्ध नौकरियों के बारे में जानकारी देता है। पुराने संस्करण डाउनलोड और इंस्टॉल करें ಉದ್ಯೋಗ ಮಾಹಿತಿ - Daily Job/Employment News Kannada जो आपके डिवाइस मॉडल के अनुकूल है और अपनी पसंदीदा सुविधाओं का आनंद लें!
- ಹೊಸ "ಬುಕ್ಮಾರ್ಕ್ ಸೆಕ್ಷನ್" ಅನ್ನು ಸೇರಿಸಲಾಗಿದೆ.
ಇದೀಗ ನೀವು ಪ್ರಕಟಣೆಗೊಂಡ ಉದ್ಯೋಗ ಮಾಹಿತಿಯಲ್ಲಿ ನಿಮಗೆ ಬೇಕಾದ ಉದ್ಯೋಗ ಮಾಹಿತಿಯನ್ನು "ಬುಕ್ಮಾರ್ಕ್" ಮಾಡಿಕೊಳ್ಳಬಹುದು. ಕನ್ನಡದಲ್ಲಿ ಬುಕ್ಮಾರ್ಕ್ ಎಂದರೆ "ಪುಟ ಗುರುತು ಮಾಡುವಿಕೆ" ಎನ್ನುತ್ತೇವೆ. ನೀವು "ಬುಕ್ಮಾರ್ಕ್" ಮಾಡಿದ ಪುಟವನ್ನು "ಮೆನು" ಸೆಕ್ಷನ್ ನ "ಬುಕ್ಮಾರ್ಕ್ ಲಿಸ್ಟ್" ನಲ್ಲಿ ನೋಡಬಹುದು.
ತಮಗೆ ಇಷ್ಟವಾದ ಉದ್ಯೋಗ ಮಾಹಿತಿಯನ್ನು ನಂತರದಲ್ಲಿ ತ್ವರಿತವಾಗಿ ನೋಡಲು ಇದನ್ನು ಬಳಸಬಹುದು.
-ಇತರೆ ಕೆಲ ದೋಷ ಸರಿಮಾಡಿದ್ದೇವೆ.
-"New" Bookmark Section Added.
-Bugs Fix.