Our website uses necessary cookies to enable basic functions and optional cookies to help us to enhance your user experience. Learn more about our cookie policy by clicking "Learn More".
Accept All Only Necessary Cookies

KannadaMatrimony Lite® - Trusted by Kannada people के बारे में

कन्नड़ प्रोफाइल के लाखों! अपने आदर्श जीवन साथी तेज़ी से ढूंढें।

ಕನ್ನಡ ಮ್ಯಾಟ್ರಿಮನಿ ಲೈಟ್

ನಮಸ್ಕಾರ, ಈಗ ನಿಮ್ಮ ಭವಿಷ್ಯದ ಸಂಗಾತಿಗಳನ್ನು ವೇಗವಾಗಿ ಮತ್ತು ಸುಲಭವಾಗಿ ಸಂಪರ್ಕಿಸಲು ಕನ್ನಡ ಮ್ಯಾಟ್ರಿಮನಿ ಲೈಟ್ ಅಪ್ಲಿಕೇಶನ್ ಬಳಸಿಕೊಳ್ಳಬಹುದು. ಕನ್ನಡ ಮ್ಯಾಟ್ರಿಮನಿ ಲೈಟ್ ಎನ್ನುವುದು ಕನ್ನಡ ಮ್ಯಾಟ್ರಿಮನಿ ಆಪ್‌ನ ಒಂದು ಹಗುರವಾದ ಆವೃತ್ತಿಯಾಗಿದ್ದು, ಅದು ಸಂಗ್ರಹಣೆ, ಬ್ಯಾಟರಿಯ ಅವಧಿ ಅಥವಾ ನಿಧಾನಗತಿಯ ನೆಟ್ವರ್ಕ್ ಬಗ್ಗೆ ಚಿಂತೆ ಮಾಡದೆಯೇ ಉತ್ತಮ ಸಂಗಾತಿ ಹುಡುಕುವ ಸೇವೆಯನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಕನ್ನಡ ಮ್ಯಾಟ್ರಿಮನಿ ಲೈಟ್ಅನ್ನು, 2ಜಿ ಅಥವಾ 3ಜಿ ಸಂಪರ್ಕಗಳಲ್ಲಿಯೂ ಸಹ ಯಾವುದೇ ತೊಡಕಿಲ್ಲದೆ ಕೆಲಸ ಮಾಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ 1 ಎಂಬಿ ಗಿಂತಲೂ ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ.

ಕನ್ನಡ ಮ್ಯಾಟ್ರಿಮನಿ ಎನ್ನುವುದು Matrimony.com ನ ಒಂದು ಭಾಗವಾಗಿದ್ದು, ಇದು ಭಾರತದ ಅತಿ ವಿಶ್ವಾಸಾರ್ಹ ಮ್ಯಾಟ್ರಿಮನಿ ಪೋರ್ಟಲ್ ಆಗಿದೆ. ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಸಂಖ್ಯೆಯ ಮದುವೆಗಳ ದಾಖಲಾತಿಗಾಗಿ ನಾವು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌‌ನಲ್ಲಿಯೇ ಕಾಣಿಸಿಕೊಂಡಿದ್ದೇವೆ. ಪ್ರಪಂಚದಾದ್ಯಂತದ ಲಕ್ಷಾಂತರ ಯಶಸ್ವಿ ಮದುವೆಗಳಿಗೆ ಜವಾಬ್ದಾರರಾಗಿರುವುದಕ್ಕೆ ನಾವು ಸಂತೋಷಿಸುತ್ತೇವೆ.

ಕನ್ನಡ ಮ್ಯಾಟ್ರಿಮನಿ ಲೈಟ್‌ನ ಕೆಲವು ವೈಶಿಷ್ಟ್ಯಗಳು:

ಉಚಿತ ನೋಂದಣಿ

100% ಖಚಿತ ಗೌಪ್ಯತೆ ಹೊಂದಿರುವ ಸುರಕ್ಷಿತ ಮತ್ತು ಸುಭದ್ರ ಅಪ್ಲಿಕೇಶನ್

ಒಬ್ಬ ಸದಸ್ಯ ಸಂವಹನ ಮಾಡುವಾಗ ತ್ವರಿತ ಸೂಚನೆಗಳನ್ನು ಪಡೆಯುವುದು

ಬೇಕಾದ ಕನ್ನಡ ವಧು/ವರರನ್ನು ಮಾತ್ರ ಕಿರು ಪಟ್ಟಿಮಾಡಿ, ಸಂಭಾವ್ಯ ಜೋಡಿಗಳನ್ನು ಉಳಿಸಿಕೊಳ್ಳುವುದು

ಕನ್ನಡ-ಮಾತನಾಡುವ ಸದಸ್ಯರಿಗೆ, ಲಿಂಗಾಯತರು, ಗೌಡ, ಬ್ರಾಹ್ಮಣ-ಸ್ಮಾರ್ತ, ಒಕ್ಕಲಿಗ, ಬ್ರಾಹ್ಮಣ-ಮಧ್ವ, ಕುರುಬ, ಎಸ್.ಸಿ, ಆದಿ ಕರ್ನಾಟಕ, ಬಂಟ್ (ಶೆಟ್ಟಿ) ಮತ್ತು ದೇವಾಂಗ ಮೊದಲಾದ ಕನ್ನಡ ಮಾತನಾಡುವ ವಿವಿಧ ಸಮುದಾಯಗಳಿಂದ ಸಂಗಾತಿಗಳನ್ನು ಹುಡುಕಲು ನೆರವಾಗುವ ಒಂದು ವಿಭಿನ್ನ ದಾಖಲೆಯನ್ನು ನಾವು ಹೊಂದಿದ್ದೇವೆ.

ಹಿಂದೂ, ಕ್ರಿಶ್ಚಿಯನ್, ಮುಸ್ಲಿಮ್, ಕ್ರಿಶ್ಚಿಯನ್ ಕ್ಯಾಥೊಲಿಕ್, ಕ್ರಿಶ್ಚಿಯನ್ ಪ್ರೊಟೆಸ್ಟೆಂಟ್, ಜೈನ ದಿಗಂಬರ್, ಮುಸ್ಲಿಂ ಸುನ್ನಿ, ಬೌದ್ಧ, ಅಂತರ್ ಧರ್ಮ ಮತ್ತು ಮುಸ್ಲಿಂ ಶಿಯಾ ಮುಂತಾದ ಧಾರ್ಮಿಕ ನಿರ್ದಿಷ್ಟ ಆದ್ಯತೆಗಳಿಗೆ ನಾವು ಹಲವಾರು ಪ್ರೊಫೈಲ್‌ಗಳನ್ನು ಹೊಂದಿದ್ದೇವೆ.

ನಮ್ಮ ಪ್ರೊಫೈಲ್‌ಗಳು ಭಾರತದಾದ್ಯಂತ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ದೆಹಲಿ ಮೊದಲಾದ ಪ್ರದೇಶಗಳಲ್ಲಿ ಹರಡಿಕೊಂಡಿವೆ. ಇದಲ್ಲದೆ, ನಾವು ವಿಶ್ವದಾದ್ಯಂತ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಸಿಂಗಾಪುರ, ಓಮನ್, ಕೆನಡಾ ಮತ್ತು ಕತಾರ್‌ ಮೊದಲಾದ ಪ್ರದೇಶಗಳ ಎನ್‌ಆರ್‌ಐ ಕನ್ನಡ ಪ್ರೊಫೈಲ್‌ಗಳನ್ನು ನೀಡುತ್ತೇವೆ.

ಕನ್ನಡ ಮ್ಯಾಟ್ರಿಮನಿ ಲೈಟ್ ಅಪ್ಲಿಕೇಶನ್ ಅನ್ನು ಇಂದೇ ಡೌನ್‌ಲೋಡ್ ಮಾಡಿ!

Namaskara, now connect faster and easier with your prospective matches using KannadaMatrimony Lite App. KannadaMatrimony Lite is a lighter version of KannadaMatrimony app that helps you to avail a great matchmaking service on the go without having to worry about storage, battery life, or slow network. Kannada Matrimony Lite is designed to work seamlessly even on 2G or 3G connections and takes up less than 1 MB space on your smart phone.

KannadaMatrimony is part of Matrimony.com, India’s most trusted matrimony portal. We featured in the Limca Book of World Records for the largest number of documented marriages online. We are happy to be responsible for millions of successful Maduve across the globe.

Some of Kannada Matrimony Lite’s features:

- Free registration

- Safe and secure app with 100% guaranteed privacy

- User friendly interface and easy partner search

- Getting instant notifications when a member communicates

- Shortlist Kannada Vadhu/Vara and save potential matches

We have a distinguished past record of helping Kannada-speaking members find matches from across different Kannada-speaking communities such as Lingayath, Gowda, Brahmin - Smartha, Vokkaliga, Brahmin - Madhwa, Kuruba, SC, Adi Karnataka, Bunt (Shetty), and Devanga.

We also have many profiles for religion specific preferences like Hindu, Christian, Muslim, Christian Catholic, Christian Protestant, Jain Digambar, Muslim Sunni, Buddhist, Inter Religion, and Muslim Shia.

Our profiles are spread across India in Karnataka, Maharashtra, Tamil Nadu, Andhra Pradesh, Kerala, and Delhi. Additionally, we offer NRI Kannada profiles from across the world in United States of America, United Arab Emirates, United Kingdom, Australia, Saudi Arabia, Singapore, Oman, Canada, and Qatar.

Our large database of profiles and advanced search criteria ensure that you have the best chance to meet your soul mate.

Download the KannadaMatrimony Lite App today!

नवीनतम संस्करण 1.1 में नया क्या है

Last updated on Jul 29, 2018

- General Bug Fixes and Product Enhancements.
- Customer feedback option available now.

अनुवाद लोड हो रहा है...

अतिरिक्त ऐप जानकारी

नवीनतम संस्करण

निवेदन KannadaMatrimony Lite® - Trusted by Kannada people अपडेट 1.1

द्वारा डाली गई

ابراهيم الكرامي

Android ज़रूरी है

Android 4.4+

अधिक दिखाएं

KannadaMatrimony Lite® - Trusted by Kannada people स्क्रीनशॉट

टिप्पणी लोड हो रहा है...
APKPure की सदस्यता लें
सर्वश्रेष्ठ एंड्रॉइड गेम और ऐप्स के शुरुआती रिलीज, समाचार और गाइड तक पहुंचने वाले पहले व्यक्ति बनें।
जी नहीं, धन्यवाद
साइन अप करें
सफलतापूर्वक सब्सक्राइब!
अब आप APKPure की सदस्यता ले रहे हैं।
APKPure की सदस्यता लें
सर्वश्रेष्ठ एंड्रॉइड गेम और ऐप्स के शुरुआती रिलीज, समाचार और गाइड तक पहुंचने वाले पहले व्यक्ति बनें।
जी नहीं, धन्यवाद
साइन अप करें
सफलता!
अब आप हमारे न्यूज़लेटर की सदस्यता ले चुके हैं।